ನಮ್ಮ ಇನ್ಸೈಡ್ ಕನ್ನಡ ವೆಬ್ಸೈಟ್ ನಲ್ಲಿ ಕನ್ನಡ ಭಾಷೆಯಲ್ಲಿ ಪ್ರಸಾರವಾಗುವ ಟಿವಿ ಶೋಗಳ ಮಾಹಿತಿಗಳನ್ನು ಹಾಗು ಇನ್ನಿತರ ಮನರಂಜನಾ ಮಾಹಿತಿಗಳನ್ನು ಪ್ರತಿನಿತ್ಯ ಓದುಗರಿಗೆ ತಲುಪಿಸುವ ಕೆಲಸ ಮಾಡುತ್ತೇವೆ. ನಾವು ಪ್ರಕಟಿಸುವ ಮಾಹಿತಿಗಳು ಸತ್ಯಕ್ಕೆ ಹತ್ತಿರವಾಗಿರುತ್ತವೆ ಹಾಗು ನಾವು ಇಂದಿಗೂ ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ.

ನಮ್ಮ ವೆಬ್ಸೈಟ್ ನಲ್ಲಿ ಒಟ್ಟು ಇಬ್ಬರು ಕಾರ್ಯನಿರ್ವಹಿಸುತ್ತೇವೆ (ಅಭಿಷೇಕ್ ಹಾಗು ಕೀರ್ತಿ) ನಾವಿಬ್ಬರು ಸುಮಾರು ವರ್ಷಗಳಿಂದ ಒಂದು ನ್ಯೂಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸ್ವಂತವಾಗಿ ಒಂದು ವೆಬ್ಸೈಟ್ ಅನ್ನು ಪ್ರಾರಂಭಿಸುವ ಉದ್ದೇಶದಿಂದ ಈ ಇನ್ಸೈಡ್ ಕನ್ನಡ ವನ್ನು ಶುರು ಮಾಡಿದ್ದೇವೆ.

ಯಾವುದಾರೂ ಸಲಹೆ ಮತ್ತು ಸೂಚನೆಗಳಿಗೆ ನೀವು ನಮ್ಮನ್ನು ಕೆಳಗೆ ನೀಡಿರುವ ಇಮೇಲ್ ಮೂಲಕ ಸಂಪರ್ಕಿಸಬಹುದು.

ಇಮೇಲ್: contact@insidekannada.com