ರುದ್ರಪ್ರತಾಪನ ಮೋಸದ ಬಲೆಗೆ ಬಿದ್ದ ಅಂಜಲಿ 

ರಾಮು ಎಂದು ಹೇಳಿಕೊಂಡು ಅಶೋಕ್ ತಂಗಿಯ ಹತ್ತಿರ ಒಳ್ಳೆಯವನಂತೆ ನಟಿಸುತ್ತಿರುವ ರುದ್ರಪ್ರತಾಪ.

ರಾಮು ಅನ್ನು ಸಂಪೂರ್ಣ ನಂಬಿರುವ ಅಶೋಕ್ ತಂಗಿ ಅಂಜಲಿ. 

ಆಸ್ಪತ್ರೆಯಿಂದ ಅಚಾನಕ್ ಆಗಿ ಕಾಣೆಯಾದ ಮೋಸಗಾರ ರುದ್ರಪ್ರತಾಪ. 

ರಾಮು ಅನ್ನು ಹುಡುಕುತ್ತಾ ಹೋರಾಟ ಅಂಜಲಿಗೆ ದಾರಿಯಲ್ಲಿ ಸಿಕ್ಕ ರಾಮು ಅಲಿಯಾಸ್ ರುದ್ರಪ್ರತಾಪ. 

ರಾಮುವನ್ನು ನೋಡಿದ ತಕ್ಷಣ ಅವನನ್ನು ತಬ್ಬಿಕೊಂಡ ಅಂಜಲಿ. 

ಇದೆ ಒಳ್ಳೆ ಸಮಯ ಎಂದು ಅಂಜಲಿಗೆ ಐ ಲವ್ ಯು ಎಂದು ಪ್ರೊಪೋಸ್ ಮಾಡಿದ ರಾಮು. 

ರಾಮುವಿನ ನಿಜ ರೂಪ ತಿಳಿಯದ ಅಂಜಲಿ ಅವನ ಪ್ರೀತಿಯನ್ನು ಒಪ್ಪಿಕೊಂಡು ಬಿಡುತ್ತಾಳೆ. 

ರಾಮು ಮುಂದೆ ಅಂಜಲಿಗೆ ಯಾವ ರೀತಿ ಮೋಸ ಮಾಡುತ್ತಾನೋ ಎಂದು ಮುಂದಿನ ಸಂಚಿಕೆಗಳಲ್ಲಿ ನೋಡಬೇಕು.